Kannada actor Sudeep recently spoke about his friend darshan in one of the TV interview. Sudeep said, Sudeep has Darshan photo even today at his home. What does it mean?<br /><br /><br />ದರ್ಶನ್ ಮತ್ತು ಸುದೀಪ್ ನಡುವೆ ಅದ್ಯಾವುದೋ ಕಾರಣಕ್ಕೆ, ಅದೇನೋ ಆಗೋಗಿದೆ ಎನ್ನುವುದಾದರೇ ಒಬ್ಬರ ಮುಖ ಇನ್ನೊಬ್ಬರು ನೋಡುತ್ತಿರಲಿಲ್ಲ. ಬಟ್, ಹಾಗೆ ಆಗಿಲ್ಲ. ಯಾರಿಗೂ ಗೊತ್ತಿಲ್ಲದೇ ವಿಷ್ಯ ಅಂದ್ರೆ, ಸುದೀಪ್ ಮನೆಯಲ್ಲಿ ಈಗಲೂ ದರ್ಶನ್ ಅವರ ಫೋಟೋ ಇದೆಯಂತೆ.<br />
